ksrtc recruitment 2024: ಕೆಎಸ್ಆರ್ಟಿಸಿ ಯಲ್ಲಿ ಈ ಬಾರಿ 9 ಸಾವಿರ ಹುದ್ದೆಗಳು ನೇಮಕಾತಿಯಾಗಲಿವೆ.

ksrtc recruitment 2024: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದ ಮೂಲಕ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ, ಕೆಎಸ್‌ಆರ್‌ಟಿಸಿಯಲ್ಲಿ ನಾಲ್ಕು ರೀತಿಯ ವಿವಿಧ ಹುದ್ದೆಗಳು ಬರ್ತಿಯಾಗಲಿವೆ. ಸುಮಾರು 9000ಕ್ಕೂ ಹೆಚ್ಚಿನ ಹುದ್ದೆಗಳು ಕೆಎಸ್ಆರ್ಟಿಸಿಯಲ್ಲಿ ನೇಮಕಾತಿ ಆಗುತ್ತವೆ ಎಂಬ ಮಾಹಿತಿಯನ್ನು ಸಚಿವ ರಾಮಲಿಂಗ ರೆಡ್ಡಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಆ ಪೋಸ್ಟ್ ಮುಖಾಂತರ ಮಾಹಿತಿ ನೀಡಿರುವ ಮೇರೆಗೆ ಎಲ್ಲಾ ಸಾಮಾನ್ಯ ಜನರು ಕೂಡ ಈ ಬಾರಿ ಕೆಎಸ್ಆರ್ಟಿಸಿ ಹುದ್ದೆಗಳಿಗೆ ಭರ್ತಿಯಾಗಲಿದ್ದಾರೆ. ಯಾರೆಲ್ಲಾ ಸೋಶಿಯಲ್ ಮೀಡಿಯಾ ಗಳಲ್ಲಿ ಆ ಒಂದು ಪೋಸ್ಟ್ಗಳನ್ನು ನೋಡಿರುತ್ತೀರೋ ಅಂತವರು ಕೂಡಲೇ ತಪ್ಪದೆ 9ಕ್ಕೂ ಸಾವಿರ ಹೆಚ್ಚಿನ ಹುದ್ದೆಗಳು ಬರ್ತೀಯ ಆಗುತ್ತದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಿ.

ksrtc recruitment 2024 9000ಕ್ಕೂ ಹೆಚ್ಚಿನ ಹುದ್ದೆಗಳು ಕೆಎಸ್ಆರ್ಟಿಸಿಯಲ್ಲಿ ನೇಮಕಾತಿಯಾಗುತ್ತವೆ.

ಹೌದು ಸ್ನೇಹಿತರೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಈ ಒಂದು ನೇಮಕಾತಿಯ ಬಗ್ಗೆ ಮಾಹಿತಿಯನ್ನು ಕೂಡ ಅಧಿಕೃತವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಹೊರಡಿಸಿದ್ದಾರೆ. ಆ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುವುದು ಈ ಸಂದರ್ಭದಲ್ಲಿ ಅನಿವಾರ್ಯ. ಏಕೆಂದರೆ ಯಾರೆಲ್ಲಾ ಕೆಎಸ್ಆರ್ಟಿಸಿ ಹುದ್ದೆಗಳನ್ನು ಬಯಸುತ್ತಾರೋ ಅಂತವರಿಗೆ ಇದು ಸಿಹಿ ಸುದ್ದಿಯೇ ಆಗಿದೆ. ಪ್ರತಿವರ್ಷದಲ್ಲಿಯೂ ಕೂಡ ಕೆಎಸ್ಆರ್ಟಿಸಿಯು ಹೊಸ ಹೊಸ ಸುದ್ದಿಯನ್ನು ಜನ ಸಾಮಾನ್ಯರಿಗೆ ಬಿಡುಗಡೆ ಮಾಡಿದೆ. ಕೆಲವೊಂದು ಹೊಸ ನಿಯಮಗಳಿರುತ್ತವೆ,

ksrtc recruitment 2024

WhatsApp Group Join Now
Telegram Group Join Now

ಕೆಲವೊಂದು ಹುದ್ದೆಗಳ ಮಾಹಿತಿಯೂ ಕೂಡ ಇರುತ್ತವೆ. ಅದೇ ರೀತಿ ಈ ಬಾರಿಯೂ ಕೂಡ ಒಂಬತ್ತು ಸಾವಿರ ಹೆಚ್ಚಿನ ಹುದ್ದೆಗಳು ಬರ್ತಿಯಾಗಲಿವೆ. ಈಗಾಗಲೇ 2000 ಹುದ್ದೆಗಳು ನೇಮಕಾತಿ ಆಗಿದೆ. ಇನ್ನುಳಿದಂತಹ ಹುದ್ದೆಗಳು ಕೂಡ ಮುಂದಿನ ದಿನಗಳಲ್ಲಿ ನೇಮಕಾತಿಯಾಗುತ್ತವೆ ಎಂಬ ಭರವಸೆ ಎಂದು ಸಚಿವ ರಾಮಲಿಂಗ ರೆಡ್ಡಿಯವರು ನೀಡಿದ್ದಾರೆ. ಯಾರೆಲ್ಲಾ ಕೆಎಸ್ಆರ್ಟಿಸಿ ಹುದ್ದೆಗಳನ್ನು ಬಯಸುತ್ತೀರರೋ ಅಂತವರು ಆ ಒಂದು ಸಂದರ್ಭದಲ್ಲಿ ಅರ್ಜಿ ಸಲ್ಲಿಕೆಯನ್ನು ಕೂಡ ಆನ್ಲೈನ್ ಮುಖಾಂತರ ಅಥವಾ ಆಫ್ ಲೈನ್ ಮುಖಾಂತರ ಮಾಡಬಹುದಾಗಿದೆ.

ಇದನ್ನು ಓದಿ :- annabhagya dbt check: ಜೂನ್ ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಈ ದಿನ ಬಿಡುಗಡೆ ! ನಿಮ್ಮ ಖಾತೆಗೆ ಬಂದಿದ್ಯ ಎಂದು ಚೆಕ್ ಮಾಡಿ.

ksrtc recruitment 2024 ಯಾವ ರೀತಿಯ ಹುದ್ದೆಗಳು ಬರ್ತೀಯಾಗಲಿದೆ.

ಸ್ನೇಹಿತರೆ ನಿರ್ವಾಹಕ ಹುದ್ದೆಗಳು ಕೂಡ ಭರ್ತಿಯಾಗಲಿದ್ದು ಚಾಲಕ ಹಾಗೂ ತಾಂತ್ರಿಕ ಸಿಬ್ಬಂದಿ ಯುದ್ಧವು ಕೂಡ ಭರ್ತಿಯಾಗಲಿದೆ ಈ ರೀತಿಯ ಹುದ್ದೆಗಳು ಕೆಎಸ್ಆರ್ಟಿಸಿ ಸಂಸ್ಥೆಯಲ್ಲಿ ಭರ್ತಿಯಾಗಲಿವೆ ನೀವು ಕೂಡ ಮುಂದಿನ ದಿನದಂದು ಅಧಿಸೂಚನೆ ಬಿಡುಗಡೆಯಾದ ಬಳಿಕವೇ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕಾಗುತ್ತದೆ. ಯಾವ ಸಂದರ್ಭದಲ್ಲಿ ಬೇಕಾದರೂ ಕೂಡ ಅರ್ಜಿ ಸಲ್ಲಿಕೆಗೆ ಆಹ್ವಾನವನ್ನು ಅರ್ಹ ಅಭ್ಯರ್ಥಿಗಳು ಮಾಡಬಹುದು. ಆ ಸಂದರ್ಭದಲ್ಲಿ ನೀವು ಅರ್ಜಿ ಸಲ್ಲಿಕೆ ಮಾಡಿದ್ದೀರಿ ಎಂದರೆ ನಿಮಗೆ ನೇರವಾಗಿ ಅಥವಾ ಕೆಲವೊಂದು ಪರೀಕ್ಷೆಗಳು ಅನ್ವಯವಾಗಿ ಈ ಹುದ್ದೆಗಳು ಬರ್ತೀಯಾಗುತ್ತದೆ. Join Group

ksrtc recruitment 2024 ಈ ಬಾರಿಯೂ ಒಂಬತ್ತು ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಬರ್ತಿ !

ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿಯೂ ಕೂಡ ಎಂದಿನಂತೆಯೇ ಈ ವರ್ಷವೂ 9000ಕ್ಕೂ ಹೆಚ್ಚಿನ ಹುದ್ದೆಗಳು ಬರ್ತಿಯಾಗಲಿದ್ದು, ಆ ಹುದ್ದೆಗಳಿಗೆ ಯಾರೆಲ್ಲಾ ಅರ್ಹತೆಯನ್ನು ಹೊಂದಿರುತ್ತಾರೋ ಅಂತಹ ಅಭ್ಯರ್ಥಿಗಳು ಮಾತ್ರ ನೇಮಕಾತಿ ಆಗಲು ಸಾಧ್ಯ. ಅರ್ಹತೆ ಹೊಂದಿದವರು ಕೂಡಲೇ ಈ ಮಾಹಿತಿ ತಿಳಿದುಕೊಂಡು ಮುಂದಿನ ದಿನಗಳ ವರೆಗೂ ಕೂಡ ಕಾದು, ಆನಂತರ ಅರ್ಜಿ ಸಲ್ಲಿಕೆ ಆರಂಭವಾದ ದಿನದಂದೇ ಅರ್ಜಿಯನ್ನು ಕೂಡ ನಿಮ್ಮ ದಾಖಲಾತಿಗಳನ್ನೆಲ್ಲಾ ಸಲ್ಲಿಕೆ ಮಾಡುವ ಮುಖಾಂತರ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ. ಈ ಒಂದು ಕೆಲಸವೂ ಕೂಡ ಕರ್ನಾಟಕ ರಾಜ್ಯ ಸರ್ಕಾರಿ ಕೆಲಸವಾಗಿ ಕಂಡುಬರುತ್ತದೆ.

ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು…

Leave a Comment